74 ನೇ ಗಣರಾಜ್ಯೋತ್ಸವ, ವುಮೆನ್ಸ್ ನ್ಯಾಶನಲ್ ಎಜುಕೇಶನ್ ಸೊಸೈಟಿ, ಕೊಡಿಯಾಲ್ ಬೈಲ್, ಮಂಗಳೂರು

January 26, 2024

ವುಮೆನ್ಸ್ ನ್ಯಾಶನಲ್ ಎಜುಕೇಶನ್ ಸೊಸೈಟಿ, ಕೊಡಿಯಾಲ್ ಬೈಲ್, ಮಂಗಳೂರು
ಇವರ ಆಶ್ರಯದಲ್ಲಿ, ಬೆಸೆಂಟ್ ರಾಷ್ಟ್ರೀಯ ಪ್ರೌಢಶಾಲೆ (ಕನ್ನಡ ಮಾಧ್ಯಮ) ಕೊಡಿಯಾಲ್‌ ಬೈಲ್, ಮಂಗಳೂರು-3 ಇವರ ಸಹಭಾಗಿತ್ವದಲ್ಲಿ


74 ನೇ ಗಣರಾಜ್ಯೋತ್ಸವ
ಧ್ವಜ ವಂದನಾ ಕಾರ್ಯಕ್ರಮ
26-01-2024 ಪೂರ್ವಾಹ್ನ ಗಂಟೆ 9.30
ಸ್ಥಳ: ಬೆಸೆಂಟ್ ಮೈದಾನ
ಧ್ವಜಾರೋಹಣ ಅಧ್ಯಕ್ಷತೆ : ಶ್ರೀ ಮಣೇಲ್ ಅಣ್ಣಪ್ಪ ನಾಯಕ್, ಅಧ್ಯಕ್ಷರು, ವುಮೆನ್ಸ್ ನ್ಯಾಶನಲ್ ಎಜುಕೇಶನ್ ಸೊಸೈಟಿ, ಕೊಡಿಯಾಲ್ ಬೈಲ್, ಮಂಗಳೂರು.

ಉಪಸ್ಥಿತಿ : ಶ್ರೀ ರಾಜಶೇಖರ್ ಹೆಬ್ಬಾರ್ ಸಿ. ನಿವೃತ್ತ ಹೆಚ್ಚುವರಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ ಹಾಗೂ ಆಡಳಿತಾಧಿಕಾರಿಗಳು ಬೆಸೆಂಟ್ ಸಂಸ್ಥೆ,

ಆಡಳಿತ ಮಂಡಳಿ, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಉಪನ್ಯಾಸಕ ವೃಂದ, ಶಿಕ್ಷಕ- ಶಿಕ್ಷೇತರ ವೃಂದ ಮತ್ತು ವಿದ್ಯಾರ್ಥಿಗಳು

ತಮ್ಮೆಲ್ಲರನ್ನು ಆದರ ಪೂರ್ವಕವಾಗಿ ಆಮಂತ್ರಿಸುವ

ಶ್ರೀ ವಿ ಶ್ಯಾಮ್ ಸುಂದರ್ ಕಾಮತ್, ಸಂಚಾಲಕರು ಬೆಸೆಂಟ್ ರಾಷ್ಟ್ರೀಯ ಪ್ರೌಡಶಾಲೆ ಮಂಗಳೂರು.
ಶ್ರೀ ಜೀವನ್ ದಾಸ್ ನಾರಾಯಣ್ ಕಾರ್ಯದರ್ಶಿಗಳು, ವುಮೆನ್ಸ್ ನ್ಯಾಷನಲ್ ಎಜುಕೇಶನ್ ಸೊಸೈಟಿ ಮಂಗಳೂರು.
ಶ್ರೀಮತಿ ತ್ರಿವೇಣಿ ಎಚ್ , ಮುಖ್ಯ ಶಿಕ್ಷಕಿ, ಬೆಸೆಂಟ್ ರಾಷ್ಟ್ರೀಯ ಪ್ರೌಡಶಾಲೆ ಮಂಗಳೂರು.